Tuesday, July 17, 2012

ನನ್ನ ಭರವಸೆ

ಸೂರ್ಯ
ಸ್ವಲ್ಪ ತಾಳು
ಅವಳಿನ್ನು ಬರಲಿಲ್ಲ
ನೀನು ಮುಳುಗಿದರೆ
ನನ್ನ ಭರವಸೆಯೂ ಮುಗಿಯುವುದು
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ