ನಾನು....
ನಾನು ನಿನಗಾಗಿಯೆ
ಸಪ್ತರಂಗಿ ಕನಸನ್ನು ಹೆಕ್ಕಿ ತಂದಿದ್ದೇನೆ
ಕನಸು
ಸಿಹಿ ಸಿಹಿ ಕನಸು
ಸ್ವಲ್ಪ ನಗುವಿನ ಸ್ವಲ್ಪ ಅಳುವಿನ
ನಿನ್ನ ಕಣ್ಣ ನೆರಳು ಕದಿಯುತ್ತಿದೆ
ಮೋಹಕ ನೆನಪನ್ನು
ನಾನು ನಿನಗಾಗಿಯೆ
ಸಪ್ತರಂಗಿ ಕನಸನ್ನು ಹೆಕ್ಕಿ ತಂದಿದ್ದೇನೆ...
ಸಣ್ಣ ಮಾತು...
ಸಣ್ಣ ಸಣ್ಣ ಮಾತಿನ
ನೆನಪು ದೊಡ್ಡದು
ಮರೆಯಲಿಲ್ಲ
ಕಳೆದು ಹೋದ ಒಂದೂ ಕ್ಷಣವೂ
ಜನ್ಮ ಜನ್ಮದಿಂದ ಕಣ್ಣ ದಿಟ್ಟಿಸಿ
ಕಾಯುತ್ತಿದ್ದೇನೆ ನಿನಗಾಗಿಯೆ
ನಾನು ನಿನಗಾಗಿಯೆ
ಸಪ್ತರಂಗಿ ಕನಸನ್ನು ಹೆಕ್ಕಿ ತಂದಿದ್ದೇನೆ...
ಮುದ್ದು ಮುದ್ದು...
ಮುದ್ದು ಮುದ್ದು
ಹೃದಯವನ್ನು ಸಾವರಿಸಿದೆ
ಏಕಾಂತದಲಿ ಕಲ್ಪನೆಯನ್ನು
ಅರಳಿಸುತ ಇದೆ
ಕೆಲವೊಮ್ಮೆ ನನ್ನನ್ನು ಕರೆದು
ಎಬ್ಬಿಸಿದನು ಸ್ವಪ್ನದಲಿ
ನಾನು ನಿನಗಾಗಿಯೆ
ಸಪ್ತರಂಗಿ ಕನಸನ್ನು ಹೆಕ್ಕಿ ತಂದಿದ್ದೇನೆ..
ಮುನಿದ ರಾತ್ರಿ...
ಮುನಿದ ರಾತ್ರಿಯನ್ನು ಮನವೊಲಿಸಿದೆ
ಕಳೆದ ಮುಂಜಾನೆಯನ್ನು
ನಿನಗಾಗಿಯೆ ಮತ್ತೆ ಕರೆದೆ
ನಿನ್ನ ಹೊರತು
ನಿನಗಾಗಿಯೆ ದೀಪ ಹಚ್ಚಿದೆ ರಾತ್ರಿಯಲಿ
ನಾನು ನಿನಗಾಗಿಯೆ
ಸಪ್ತರಂಗಿ ಕನಸನ್ನು ಹೆಕ್ಕಿ ತಂದಿದ್ದೇನೆ
by ಹರೀಶ್ ಶೆಟ್ಟಿ, ಶಿರ್ವ
ಮೂಲ : ಗುಲ್ಜಾರ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಸಲಿಲ್ ಚೌಧರಿ
ಚಿತ್ರ : ಆನಂದ್
Maine tere liye hi saat rang ke sapne chune,
Sapne, surile sapne,
Kuch haste, kuch gum ke,
Teri ankhon ke saye churaye rasili yaadon ne,
Maine tere liye hi saat rang ke...
Choti baaten,
Choti choti baaton ki hai yaadein badi,
Bhoole nahin bithi hui ek choti ghadi,
Janam janam se, aankhen bichaaye, tere liye in rahon
ne,
Maine tere liye ...
Bhole bhale,
Bhole bhale dil ko behlate rahe,
Tanhai mein tere khayalon ko sajate rahe,
Kabhi kabhi tho, aavaaz dekar, mujhko jagaya khabon
ne,
Maine tere liye ...
Roothi raatein,
Roothi hui raaton ko manaya kabhi,
Tere liye bithi subah ko bulaya kabhi,
Tere bina bhi, tere liye hi, diye jalaye raaton mein,
Maine tere liye ...
www.youtube.com/watch?v=ZuB6bxKnq50
ನಾನು ನಿನಗಾಗಿಯೆ
ಸಪ್ತರಂಗಿ ಕನಸನ್ನು ಹೆಕ್ಕಿ ತಂದಿದ್ದೇನೆ
ಕನಸು
ಸಿಹಿ ಸಿಹಿ ಕನಸು
ಸ್ವಲ್ಪ ನಗುವಿನ ಸ್ವಲ್ಪ ಅಳುವಿನ
ನಿನ್ನ ಕಣ್ಣ ನೆರಳು ಕದಿಯುತ್ತಿದೆ
ಮೋಹಕ ನೆನಪನ್ನು
ನಾನು ನಿನಗಾಗಿಯೆ
ಸಪ್ತರಂಗಿ ಕನಸನ್ನು ಹೆಕ್ಕಿ ತಂದಿದ್ದೇನೆ...
ಸಣ್ಣ ಮಾತು...
ಸಣ್ಣ ಸಣ್ಣ ಮಾತಿನ
ನೆನಪು ದೊಡ್ಡದು
ಮರೆಯಲಿಲ್ಲ
ಕಳೆದು ಹೋದ ಒಂದೂ ಕ್ಷಣವೂ
ಜನ್ಮ ಜನ್ಮದಿಂದ ಕಣ್ಣ ದಿಟ್ಟಿಸಿ
ಕಾಯುತ್ತಿದ್ದೇನೆ ನಿನಗಾಗಿಯೆ
ನಾನು ನಿನಗಾಗಿಯೆ
ಸಪ್ತರಂಗಿ ಕನಸನ್ನು ಹೆಕ್ಕಿ ತಂದಿದ್ದೇನೆ...
ಮುದ್ದು ಮುದ್ದು...
ಮುದ್ದು ಮುದ್ದು
ಹೃದಯವನ್ನು ಸಾವರಿಸಿದೆ
ಏಕಾಂತದಲಿ ಕಲ್ಪನೆಯನ್ನು
ಅರಳಿಸುತ ಇದೆ
ಕೆಲವೊಮ್ಮೆ ನನ್ನನ್ನು ಕರೆದು
ಎಬ್ಬಿಸಿದನು ಸ್ವಪ್ನದಲಿ
ನಾನು ನಿನಗಾಗಿಯೆ
ಸಪ್ತರಂಗಿ ಕನಸನ್ನು ಹೆಕ್ಕಿ ತಂದಿದ್ದೇನೆ..
ಮುನಿದ ರಾತ್ರಿ...
ಮುನಿದ ರಾತ್ರಿಯನ್ನು ಮನವೊಲಿಸಿದೆ
ಕಳೆದ ಮುಂಜಾನೆಯನ್ನು
ನಿನಗಾಗಿಯೆ ಮತ್ತೆ ಕರೆದೆ
ನಿನ್ನ ಹೊರತು
ನಿನಗಾಗಿಯೆ ದೀಪ ಹಚ್ಚಿದೆ ರಾತ್ರಿಯಲಿ
ನಾನು ನಿನಗಾಗಿಯೆ
ಸಪ್ತರಂಗಿ ಕನಸನ್ನು ಹೆಕ್ಕಿ ತಂದಿದ್ದೇನೆ
by ಹರೀಶ್ ಶೆಟ್ಟಿ, ಶಿರ್ವ
ಮೂಲ : ಗುಲ್ಜಾರ್
ಅನುವಾದ :ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮುಕೇಶ್
ಸಂಗೀತ : ಸಲಿಲ್ ಚೌಧರಿ
ಚಿತ್ರ : ಆನಂದ್
Maine tere liye hi saat rang ke sapne chune,
Sapne, surile sapne,
Kuch haste, kuch gum ke,
Teri ankhon ke saye churaye rasili yaadon ne,
Maine tere liye hi saat rang ke...
Choti baaten,
Choti choti baaton ki hai yaadein badi,
Bhoole nahin bithi hui ek choti ghadi,
Janam janam se, aankhen bichaaye, tere liye in rahon
ne,
Maine tere liye ...
Bhole bhale,
Bhole bhale dil ko behlate rahe,
Tanhai mein tere khayalon ko sajate rahe,
Kabhi kabhi tho, aavaaz dekar, mujhko jagaya khabon
ne,
Maine tere liye ...
Roothi raatein,
Roothi hui raaton ko manaya kabhi,
Tere liye bithi subah ko bulaya kabhi,
Tere bina bhi, tere liye hi, diye jalaye raaton mein,
Maine tere liye ...
www.youtube.com/watch?v=ZuB6bxKnq50
No comments:
Post a Comment