Tuesday, July 17, 2012

ನಿರೀಕ್ಷೆ

ಮನುಜ.....
ಏಕೆ ಬೇಸರಿಸುವೆ
ತನ್ನ ಮನಸ್ಸನ್ನು ನೋಯಿಸುವೆ
ಇತರರಿಂದ ಏನನ್ನೂ ನಿರೀಕ್ಷಿಸ ಬೇಡ
ನಿರೀಕ್ಷೆ ಸಂಬಂಧವನ್ನು ಕೊಲ್ಲುವುದು
ನಿರೀಕ್ಷಿಸದೆ ಮಾಡುವ ಕಾರ್ಯ ನಿನಗೆ ಆತ್ಮ ಸಂತೋಷ ನೀಡುವುದು
ಹೂವನ್ನು ಹಂಚುವವರ ಕೈ ಯಾವಾಗಲು ಪರಿಮಳ ಬೀರುವುದು
ಏನನ್ನೂ ನಿರೀಕ್ಷಿಸದೆ ತನ್ನ ಒಳ್ಳೆ ಕಾರ್ಯವನ್ನು ಮುಂದುವರಿಸು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...