Wednesday, July 18, 2012

ಹೃದಯ ದಡ ದಡವೆನ್ನುತ

ಹೃದಯ ದಡ ದಡವೆನ್ನುತ 
ಹೆದರುತ್ತಿದೆ,
ಮುಗಿಲು ಗಡ ಗಡ ಮಿಂಚಿದಾಗ
ನಡುಗು ಉಂಟಾಗುತ್ತಿದೆ,
ಒಂದು ಕಣ್ಣೀರ ಹನಿ
ನನ್ನ ಕಣ್ಣಿಂದ ಸುರಿಸುತ್ತಿದೆ,
ಹೃದಯ ದಡ ದಡ ದಡವೆನ್ನುತ
ಹೆದರುತ್ತಿದೆ....

ನಿನ್ನ ಗಂಟನ್ನು ಬಿಡಿಸಿದರೆ
ಎಲ್ಲ ಒಣಗಿದ ಎಲೆ ಹೊರ ಬರಲಿದೆ,
ನಿನ್ನ ಸ್ಪರ್ಶದಿಂದಲೇ 
ನನ್ನ ಒಣಗಿದ ಗೆಲ್ಲೂ ಹಸಿರಾಗಲಿದೆ ,
ಹೃದಯ ದಡ ದಡವೆನ್ನುತ 
ಹೆದರುತ್ತಿದೆ.....

ನೀನು ಸ್ಪರ್ಶಿಸಿದ ದೇಹ 

ಆ ದೇಹವನ್ನು ಅಡಗಿಸುವೆ ನಾನು ,
ನಿನ್ನ ಮನಸ್ಸಿಗೊಪ್ಪಿದ ಕಂಗಳನ್ನು   

ಯಾರಿಗೆ ತೋರಿಸಲಿ ನಾನು,
ಒಹ್ ನನ್ನ ಚಂದಿರ

ನಿನ್ನ ತೇಜಸ್ಸು ದೇಹ ಜ್ವಲಿಸುತ್ತಿದೆ 
ನೀನು ಉತ್ತುಂಗದಲ್ಲಿರುವೆ 

ನಾನು ತುಂಡು ರೆಕ್ಕೆಯೊಂದಿಗೆ ಹಾರುತ್ತಿರುವೆ, 
ಹೃದಯ ದಡ ದಡವೆನ್ನುತ 
ಹೆದರುತ್ತಿದೆ ...


ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಭೂಪೇನ್ ಹಜಾರಿಖಾ/ಲತಾ ಮಂಗೇಶ್ಕರ್ (ಪ್ರತ್ಯೆಕವಾಗಿ)
ಸಂಗೀತ :ಭೂಪೇನ್ ಹಜಾರಿಖಾ
Dil hoom hoom kare, ghabraaye
Ghan dham dham kare, darr jaaye
Ek boond kabhi paani ki mori ankhiyon se barsaaye
Dil hoom hoom kare, ghabraaye

Teri jhori daaroon sab sukhe paat jo aaye
Tera chhua laage, meri sukhi daar hariyaaye
Dil hoom hoom kare, ghabraaye

Jis tan ko chhua tune, us tan ko chhupaaoon
Jis man ko laage naina, voh kisko dikhaaoon
O more chandrama, teri chaandni ang jalaaye
Teri oonchi ataari maine pankh liye katwaaye
Dil hoom hoom kare, ghabraaye
Ghan dham dham kare, darr jaaye
Ek boond kabhi paani ki mori ankhiyon se barsaaye
Dil hoom hoom kare, ghabraaye

www.youtube.com/watch?v=oVPXE0pOzOg

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...