Thursday, July 5, 2012

ಚಂಚಲ ಮನಸ್ಸು

ಮನಸ್ಸು ಹೇಳುತ್ತದೆ
ಇಲ್ಲಿಂದ ಎಲ್ಲೊ ದೂರ ಹೋಗಲೆಂದು
ಹಕ್ಕಿಯ ಹಾಗೆ
ಆ ಆಕಾಶ ಎತ್ತರ ಹಾರಲೆಂದು
ಪರ್ವತದ ಶಿಖರ ಹೋಗಿ
ಕಣ್ಣು ಮುಚ್ಚಿ ತಪಸ್ಸು ಮಾಡಲೆಂದು
ಆದರೆ ಇದು ಕೇವಲ ಮನಸ್ಸು ಹೇಳುತ್ತದೆ
ಮನಸ್ಸು ಚಂಚಲ ......ಚಂಚಲ ಮನಸ್ಸು
by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...