Sunday, July 8, 2012

ನಾಲ್ಕು ದಿನದ ಬಾಳು

ಮನುಜ....
ನಾಲ್ಕು ದಿನದ ಬಾಳು
ಮಾಡಬೇಡ ಹಾಳು
ಹಕ್ಕಿಗೆ ತಿನ್ನಲು ಬೇಕು ನಾಲ್ಕು ಕಾಳು
ಕೂಡಿ ಬಾಳಲು ಕಲಿ ನೋಡಿ ಇರುವೆಯ ಸಾಲು
ಹೆಣ್ಣು ಹೊನ್ನು ಮಣ್ಣಿಗೆ ಜಗಳ ಮಾಡ ಬೇಡ
ಎಷ್ಟು ಹೋರಾಡಿದರು ನಿನಗೆ ಸಿಗುವುದು ಕೇವಲ ನಿನ್ನದೆ ಪಾಲು
ಜೀವನದ ಸುಂದರ ಅಲ್ಪ ಸಮಯ
ಮಾಡಬೇಡ ಇದನ್ನು ವ್ಯರ್ಥ ವ್ಯಯ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...