Wednesday, July 11, 2012

ಮುಖವಾಡ

ಮನುಜ...
ಸುಳ್ಳು ಕನ್ಕಟ್ಟಿನ ಜೀವನ ಯಾಕೆ
ಸದ್ಗುಣ ಇಲ್ಲದ ಬದುಕು ಯಾಕೆ
ಜೀವನ ನಶ್ವರ
ನೀರಿನ ಗುಳ್ಳೆಯ ಹಾಗೆ
ನೀನು ಧರಿಸಿದ ಸುಳ್ಳು ಮುಖವಾಡ ತೆಗೆ
ನೀನು ಕೇವಲ ನೀನಾಗಿ ಇರು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...