ನನ್ನ ಮನಸ ಹಕ್ಕಿ ಬಾನ ಎತ್ತರಕ್ಕೆ ಹಾರುತಿದೆ
ತುಟಿಯಲಿ ನಗು ಕಮಲ ಅರಳುತ್ತಿದೆ
ಹೃದಯ ವೀಣೆ ರಾಗ ನುಡಿಯುತ್ತಿದೆ
ಕಣ್ಣಲ್ಲಿ ಹರ್ಷ ನಕ್ಷತ್ರದ ಹೊಳಪು ಮಿನುಗುತ್ತಿದೆ
ಮುಖದಲಿ ಸೂರ್ಯ ಕಾಂತಿ ಬೆಳಗುತ್ತಿದೆ
ಶರೀರ ಉಲ್ಲಾಸ ಉತ್ಸಾಹದಿಂದ ನಲಿಯುತ್ತಿದೆ
ಆತ್ಮ ಸಂತೋಷ ಸಾಗರದಲಿ ತೇಲುತಿದೆ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment