Thursday, July 12, 2012

ಗಾಳಿಪಟ

ಮನುಜ.....
ಕಾಗದ ಹಾರುತ್ತದೆ ತನ್ನ ಭಾಗ್ಯದಿಂದ
ಗಾಳಿಪಟ ಹಾರುತ್ತದೆ ತನ್ನ ಯೋಗ್ಯತೆಯಿಂದ
ಭಾಗ್ಯ ನಿನ್ನಿಂದ ದೂರವಿದ್ದರೆ ಚಿಂತಿಸ ಬೇಡ
ತನ್ನ ಸ್ವಂತ ಯೋಗ್ಯತೆಯನ್ನು ನಂಬು ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...