Wednesday, July 11, 2012

ಅಸ್ತಿತ್ವ

ಗೆಳತಿ.....
ಇಂದು ನನ್ನ ಅಸ್ತಿತ್ವ ನಿನ್ನಲಿಲ್ಲ
ಆದರೆ ನಾನು ಒಂದು ದಿನ ನಿನ್ನದಾಗಿದೆ
ಎಂದು ಮರೆಯ ಬೇಡ
ಉತ್ಸವದ ದಿನ ನನ್ನನ್ನು ಸ್ಮರಿಸದಿದ್ದರು ತೊಂದರೆ ಇಲ್ಲ
ದುಃಖದಲ್ಲಿ ನನ್ನನ್ನು ಸ್ಮರಿಸುವುದನ್ನು ಮರೆಯ ಬೇಡ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಸಿದ್ಧಿದಾತ್ರಿ