Showing posts with label ಬಾಲ ಪುಟ. Show all posts
Showing posts with label ಬಾಲ ಪುಟ. Show all posts

Monday, October 22, 2012

ಮಿನುಗು ಮಿನುಗು ಸಣ್ಣ ತಾರೆ

ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ
ಮೇಲೆ ಮೇಲು ಪ್ರಪಂಚ ತುಂಬಾ ಎತ್ತರದಲಿ
ವಜ್ರದ ಹೊಳಪು ಕಾಣುತಿದೆ ಆಕಾಶದಲಿ
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ಸೂರ್ಯ ಹೋದ ನಂತರ ಬೆಳಗುವನು
ಅಲ್ಲಿ ಏನೂ ಇಲ್ಲದಾಗ ಅವನು ಹೊಳೆಯುವನು
ಅದರ ನಂತರ ತೋರಿಸುವೆ ನಿನ್ನ ಸಣ್ಣ ಬೆಳಕು ನೀನು
ಮಿನುಗು ಮಿನುಗು ಎಲ್ಲ  ರಾತ್ರಿ ನೀನು
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ತುಂಬಾ ಆಳವಾದ ದಟ್ಟ ನೀಲಿ ಆಕಾಶದಲಿ
ನನ್ನ ಪರದೆ ಮೂಲಕ ಆಗಾಗ್ಗೆ ಇಣುಕಿ ನೋಡುವೆ
ನೀನು ಕಣ್ಣು ಮುಚ್ಚುವುದಿಲ್ಲ ಎಂದಿಗೂ
ಬೆಳಗ್ಗೆ ಸೂರ್ಯ ಹುಟ್ಟುವವರೆಗೂ
ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ

ಮಿನುಗು ಮಿನುಗು ಸಣ್ಣ ತಾರೆ
ತುಂಬಾ ಕುತೂಹಲ ನನಗೆ ನೀನು ಯಾರೇ
ಅನುವಾದ : by ಹರೀಶ್ ಶೆಟ್ಟಿ, ಶಿರ್ವ
Twinkle, twinkle, little star,
How I wonder what you are.
Up above the world so high,
Like a diamond in the sky.
Twinkle, twinkle, little star,
How I wonder what you are!

When the blazing sun is gone,
When there's nothing he shines upon,
Then you show your little light,
Twinkle, twinkle, through the night.
Twinkle, twinkle, little star,
How I wonder what you are!

In the dark blue sky so deep
Through my curtains often peep
For you never close your eyes
Til the morning sun does rise
Twinkle, twinkle, little star
How I wonder what you are

Twinkle, twinkle, little star
How I wonder what you are

Sunday, October 21, 2012

ಹಂಪ್ಟಿ ಡಂಪ್ಟಿ

ಹಂಪ್ಟಿ ಡಂಪ್ಟಿ ಕುಳಿತ್ತಿದ್ದ
ಗೋಡೆಯ ಮೇಲೆ
ಹಂಪ್ಟಿ ಡಂಪ್ಟಿ ಕೆಳಗೆ ಜಾರಿ
ಬಿದ್ದ  ಒಮ್ಮೆಲೇ
ಎಲ್ಲ ಅರಸರ ಕುದುರೆಗಳಿಂದ 
ಹಾಗು
ಎಲ್ಲ ಅರಸರ ಜನರಿಂದ 
ಮತ್ತೆ ಹಂಪ್ಟಿಯನ್ನು ಒಟ್ಟುಗೂಡಿಸಲು
ಅಸಾಧ್ಯವಾಯಿತು ಆಮೇಲೆ !
ಅನುವಾದ : by ಹರೀಶ್ ಶೆಟ್ಟಿ ,ಶಿರ್ವ 

Humpty Dumpty
sat on a wall,
Humpty Dumpty
had a great fall.
All the King's horses,
And
all the King's men
Couldn't put Humpty together again!

ಜ್ಯಾಕ್ ಮತ್ತು ಜಿಲ್ಲು

ಜ್ಯಾಕ್ ಮತ್ತು ಜಿಲ್ಲು
ಹೋದರು ಬೆಟ್ಟ ಏರಲು
ನೀರಿನ ಪಾತ್ರೆ ತರಲು
ಜ್ಯಾಕ್ ಬಿದ್ದ ಕೆಳಗೆ
ಹಾಗು
ಕಿರೀಟ ಆಯಿತು ತುಂಡು 
ಹಾಗು
ಜಿಲ್ಲು ಬಂದಳು ಉರುಳಿಕೊಂಡು 
ಅನುವಾದ  :by ಹರೀಶ್ ಶೆಟ್ಟಿ, ಶಿರ್ವ
Jack and Jill 
went up the hill 
to fetch a pail of water
Jack fell down 

and 
broke his crown
And 

Jill came tumbling after

ಸಿದ್ಧಿದಾತ್ರಿ