Showing posts with label ಅವಳಿಲ್ಲದೆ. Show all posts
Showing posts with label ಅವಳಿಲ್ಲದೆ. Show all posts
Sunday, March 22, 2020
Wednesday, May 7, 2014
ಅವನ ವ್ಯಥೆ
ಅವನು ಹಾಕಿದ ಧಾನ್ಯಗಳನ್ನು
ಹೆಕ್ಕಿ ತಿನ್ನಲು ಬರುವುದಿಲ್ಲ ಈಗ ಆ ಹಕ್ಕಿಗಳು,
ಅವನ ವ್ಯಥೆಯ ಅರಿವಿದೆ ಆ ಹಕ್ಕಿಗಳಿಗೆ
ಅವಳಿಲ್ಲದೆ
ಆ ಮನೆಯಲ್ಲಿ ಅಕ್ಕಿ ಬೇಯುವುದಿಲ್ಲವೆಂದು
ತಿಳಿದಿದೆ ಅವುಗಳಿಗೆ
by ಹರೀಶ್ ಶೆಟ್ಟಿ,ಶಿರ್ವ
ಹೆಕ್ಕಿ ತಿನ್ನಲು ಬರುವುದಿಲ್ಲ ಈಗ ಆ ಹಕ್ಕಿಗಳು,
ಅವನ ವ್ಯಥೆಯ ಅರಿವಿದೆ ಆ ಹಕ್ಕಿಗಳಿಗೆ
ಅವಳಿಲ್ಲದೆ
ಆ ಮನೆಯಲ್ಲಿ ಅಕ್ಕಿ ಬೇಯುವುದಿಲ್ಲವೆಂದು
ತಿಳಿದಿದೆ ಅವುಗಳಿಗೆ
by ಹರೀಶ್ ಶೆಟ್ಟಿ,ಶಿರ್ವ
Saturday, May 12, 2012
Monday, March 19, 2012
Wednesday, March 14, 2012
Tuesday, February 7, 2012
Sunday, February 5, 2012
Saturday, February 4, 2012
Thursday, February 2, 2012
Wednesday, February 1, 2012
Tuesday, January 31, 2012
ನನ್ನ ಪ್ರೀತಿ
ಪ್ರೀತಿಯನ್ನು ಹುಡುಕುತ್ತಿದ್ದೆ
ಅವಳು ಹೋದ ನಂತರ ತಿಳಿಯಿತು
"ಅವಳೇ ನನ್ನ ಪ್ರೀತಿಯೆಂದು "
by ಹರೀಶ್ ಶೆಟ್ಟಿ, ಶಿರ್ವ
ಅವಳು ಹೋದ ನಂತರ ತಿಳಿಯಿತು
"ಅವಳೇ ನನ್ನ ಪ್ರೀತಿಯೆಂದು "
by ಹರೀಶ್ ಶೆಟ್ಟಿ, ಶಿರ್ವ
Monday, January 30, 2012
ನನ್ನದೇ ಚಿಂತೆ
ಅವಳು ಬಿಟ್ಟು ಹೋಗುವಾಗಲು ನನ್ನದೇ ಚಿಂತೆ
ಹೇಳಿದು ಇಷ್ಟೇ ....
"ದಯವಿಟ್ಟು ನಿಮ್ಮ ಆರೋಗ್ಯದ ಕಾಳಜಿ ಇಡಿ "
by ಹರೀಶ್ ಶೆಟ್ಟಿ, ಶಿರ್ವ
ಹೇಳಿದು ಇಷ್ಟೇ ....
"ದಯವಿಟ್ಟು ನಿಮ್ಮ ಆರೋಗ್ಯದ ಕಾಳಜಿ ಇಡಿ "
by ಹರೀಶ್ ಶೆಟ್ಟಿ, ಶಿರ್ವ
Sunday, January 29, 2012
Subscribe to:
Posts (Atom)
-
ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ, ಚಂದ್ರನ ಮೇ...















