Saturday, July 14, 2012

ನೀನು ಕರೆ ಇನ್ನು


ನೀನು ಕರೆ ಇನ್ನು
ನಿನ್ನ ನಿರೀಕ್ಷೆ ಇದೆ
ನೀನು ಕರೆ ಇನ್ನು
ಕನಸು ಆರಿಸುತ್ತಿದೆ
ರಾತ್ರಿ ಕಂಗಾಲಾಗಿದೆ
ನಿನ್ನ ನಿರೀಕ್ಷೆ ಇದೆ
ನೀನು ಕರೆ ಇನ್ನು .....

ತುಟಿಯಲಿಟ್ಟು
ನನ್ನ ಹೃದಯದ ಮಾತನ್ನು
ಎಚ್ಚರವಿರಲಿ ನಾನು
ಎಷ್ಟು ರಾತ್ರಿ ಇನ್ನು- ೨
ಸರಳವಾದ ಮಾತಿದು
ನಿನ್ನಿಂದ ಪ್ರೀತಿ ಇದೆ
ನಿನ್ನ ನಿರೀಕ್ಷೆ ಇದೆ
ನೀನು ಕರೆ ಇನ್ನು .....

ಹೃದಯ ಚೇತರಿಸುವುದು
ನಿನ್ನ ಯೋಚನೆಯಿಂದ
ನಿನ್ನ ಸ್ಥಿತಿ ಸೇರುವುದು
ನನ್ನ ಸ್ಥಿತಿಯಿಂದ -೨
ರಾತ್ರಿ ಈ ಒಪ್ಪಂದದ
ಕಂಗಾಲಾಗಿದೆ
ನಿನ್ನ ನಿರೀಕ್ಷೆ ಇದೆ
ನೀನು ಕರೆ ಇನ್ನು ...

ಮೂಲ : ಗುಲ್ಜಾರ್
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು ಹಾಗು ಸಂಗೀತ -ಹೇಮಂತ್ ಕುಮಾರ್
ಚಿತ್ರ : ಖಾಮೋಷಿ

Hmmm hmmm hmmm hmmm
Hmm hmm hmmm
hmm hmmm hmm

Tum pukar lo
Tumhara intezaar hai
Tum pukar lo
Khwaab chun rahi hai raat beqarar hai
Tumhara intezaar hai
Tum pukar lo

Honth pe liye hue
Dil ki baat hum
Jaagte rahenge aur
Kitni raat ಹುಂ-2

Muqtasar si baat hai
Tum se pyaar hai
Tumhara intezaar hai
Tum pukar lo

Dil behal to jaayega
is khayal se
Haal mil gaya tumhara
apne haal se -2

Raat yek karaar ki
beqarar hai
Tumhara intezaar hai
Tum pukar lo
www.youtube.com/watch?v=MqkC6MKKRp8

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...