Thursday, July 12, 2012

ನಯನದಲಿ ಮುಗಿಲ ಅಚ್ಚು

ನಯನದಲಿ ಮುಗಿಲ ಅಚ್ಚು
ಮಿಂಚಿನಂತೆ ಅದರ ಹೊಳಪು
ಆವಾಗಲೇ ಪ್ರೀಯತಮ
ನೀನು ಸನಿಹ ಬಂದು
ಸೇರು ನನ್ನ ಅಲಿಂಗನ !...ನಯನದಲಿ

ಮದ್ಯಮಯ ಈ ಕಂಗಳು
ಚಂಚಲವಾಗಿದ್ದರೆ ಈ ಎರಡು ಗೆಳತಿಯರು
ವಶೀಕರಿಸುವುದು ನಿನ್ನನು
ಸುಂದರ ಈ ಕಣ್ರೆಪ್ಪೆಗಳು  
ಲಜ್ಜೆಯಿಂದ ನೀಡುವರು ನಿನಗೆ
ಮದಿರೆಯ ಲೋಟೆಯನು !.......ನಯನದಲಿ

ಪ್ರೇಮ ಮರುಳು ನಾನು
ಕನಸಿನ ರಾಣಿ ನಾನು
ಹಿಂದಿನ ಜನ್ಮದಿಂದ ನಿನ್ನದೇ
ಪ್ರೇಮ ಕಥೆ ನಾನು
ಬಾ ಈ ಜನ್ಮದಲ್ಲಿಯೂ
ನನ್ನನ್ನು ವರಿಸು ! .....ನಯನದಲಿ

ಮೂಲ : ರಾಜ ಮೆಹಂದಿ ಅಲಿ ಖಾನ್
ಸಂಗೀತ : ಮದನ್ ಮೋಹನ್
ಹಾಡಿದವರು : ಲತಾ ಮಂಗೇಶ್ಕರ್
ಚಿತ್ರ : ಮೇರ ಸಾಯ
नैनो में बदरा छाये, बिजली सी चमके हाय
ऐसे में बालम मोहे, गरवा लगा ले

मदिरा में डूबी आखियाँ, चंचल हैं दोनों सखियाँ
छलती रहेगी तोहे, पलकों की प्यारी पखियाँ
शरमाके देंगी तोहे, मदिरा के प्याले

प्रेमदिवानी हूँ मैं, सपनों की रानी हूँ मैं
पिछले जनम से तेरी, प्रेम कहानी हूँ मैं
आ इस जनम में भी तू, अपना बना ले
www.youtube.com/watch?v=VXbJwAstSR4

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...