ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Saturday, July 21, 2012
ವಚನ
ಗೆಳತಿ
ನನ್ನನ್ನು ಮರೆತು ಬಿಡು
ಎಂದು ಹೇಳಿದ ನಿನಗೆ
ನಾನು ಅಂದು ವಚನ ನೀಡಿದೆ
"ನಿನ್ನನ್ನು ಮರೆತು ಬಿಡುವೆ " ಎಂದು
ಆದರೆ ಅದರ ನಂತರ ಮೆಲ್ಲನೆ ನುಡಿದ ಮಾತು ನಿನಗೆ ಕೇಳಲಿಲ್ಲ
"ಏಳು ಜನ್ಮದ ನಂತರ " ಎಂದು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
ಸಿದ್ಧಿದಾತ್ರಿ
ಪ್ರಸಾದ ಹಾಗು ಇತರ ಕಥೆಗಳು
ಪ್ರಸಾದ _______ ಬಡ ಗಂಡ ಹೆಂಡತಿ ದೇವಸ್ಥಾನಕ್ಕೆ ಬಂದಿದ್ದರು. ಹೆಂಡತಿ ಗಂಡನಿಗೆ "ರೀ , ದೇವರಿಗೆ ಪ್ರಸಾದ ಬೇಡವೇ ಅರ್ಪಿಸುವುದು ". ಗಂಡ "...
ಒಂದು ವೇಶ್ಯೆಯ ಕಥೆ
ಪ್ರತಾಪ ಬಂದು ಬಾಗಿಲು ತೆರೆದ. ದ್ವಾರದಲ್ಲಿ ಸುಮಾರು ೪೫ ವಯಸ್ಸಿನ ಹೆಂಗಸು ನಿಂತಿದ್ದಳು, ಅವಳ ಕೈಯಲ್ಲಿ ಬ್ಯಾಗ್ ಹಾಗು ಹಿಂದೆ ಮೂರು, ನಾಲ್ಕು ಪೆಟ್ಟಿಗೆ ಇತ್ತು...
No comments:
Post a Comment