Thursday, July 5, 2012

ಪ್ರಾಮಾಣಿಕತೆ

ಮನುಜ.....
ಪ್ರಾಮಾಣಿಕತೆ ಒಂದು ಉತ್ತಮ ಗುಣ
ಇದು ಗೆಲ್ಲುವುದು ಎಲ್ಲ ಜನ ಮನ
ಪ್ರಾಮಾಣಿಕ ಮನುಷ್ಯ ಹಿಡಿಯುವುದಿಲ್ಲ ವಕ್ರ ಮಾರ್ಗ
ಪ್ರಾಮಾಣಿಕತೆಯಲಿ ಅಡಗಿದೆ ಸ್ವರ್ಗ
ಪ್ರಾಮಾಣಿಕತೆ ಒಂದು ಉತ್ತಮ ಉಡುಗೊರೆ
ಸುಳ್ಳು ಕೆಸರು ಪ್ರಾಮಾಣಿಕತೆ ಸುಂದರ ಅರಳಿದ ತಾವರೆ ಎಂದ ಶ್ರೀ ಹರಿ
by ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...