ಗೆಳತಿ
ಧಾರಾಳವಾಗಿ ಸುರಿಯುವ
ಈ ಮಳೆಗೆ ಏನು ಗೊತ್ತು
ನಮ್ಮ ಜೀವನದಲಿ
ಮೊದಲೇ
ಅಗಲಿಕೆಯ ಬಿರುಗಾಳಿ
ಬಂದು ಎಲ್ಲವನ್ನು
ಕೊಚ್ಚಿಕೊಂಡು ಹೋಗಿದೆ ಎಂದು
by ಹರೀಶ್ ಶೆಟ್ಟಿ, ಶಿರ್ವ
ಧಾರಾಳವಾಗಿ ಸುರಿಯುವ
ಈ ಮಳೆಗೆ ಏನು ಗೊತ್ತು
ನಮ್ಮ ಜೀವನದಲಿ
ಮೊದಲೇ
ಅಗಲಿಕೆಯ ಬಿರುಗಾಳಿ
ಬಂದು ಎಲ್ಲವನ್ನು
ಕೊಚ್ಚಿಕೊಂಡು ಹೋಗಿದೆ ಎಂದು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment