Saturday, March 2, 2013

ಅಪಖ್ಯಾತಿಗೆ ಒಳಗಾದ ಕವಿ ನಾನು


!! ಅಪಖ್ಯಾತಿಗೆ ಒಳಗಾದ ಕವಿ ನಾನು
ಓ...ನಾ ಹೊರಟೆ ನಾ ಹೊರಟೆ
ಸಭೆಯಿಂದ ಸೋತೋಗಿ 
ಓ...ನಾ ಹೊರಟೆ ನಾ ಹೊರಟೆ!!
ಅಪಖ್ಯಾತಿಗೆ...

!!ನನ್ನ ಈ ಮನೆಯಲ್ಲಿ
ಏನೋ ಸಾಮಾನು ಸಿಗುವುದು
ಮರುಳು ಕವಿಯ
ಒಂದು ಮಂಚ ಸಿಗುವುದು
ಇನ್ನೊಂದು ವಸ್ತು ಸಿಗುವುದು
ತುಂಡಾದ ಖಾಲಿ ಶರಾಬು ಗ್ಲಾಸು!!
ಓ...ನಾ ಹೊರಟೆ ನಾ ಹೊರಟೆ

ಅಪಖ್ಯಾತಿಗೆ...

!!ಗೆಂಡದ ಮೇಲೆ ನಡೆಯಲ್ಲಿತ್ತು
ಮುಳ್ಳ ಮೇಲೆ ಮಲಗಲ್ಲಿತ್ತು
ಇನ್ನೂ ಮನ ತುಂಬಾ
ಭಾಗ್ಯಕ್ಕೆ ಅಳಲಿತ್ತು
ಯಾರಿಗೊತ್ತು ಹೀಗೆ ಎಷ್ಟೋ
ಬಿಟ್ಟು ಉಳಿದ ಕೆಲಸವನ್ನು!!
ಓ...ನಾ ಹೊರಟೆ ನಾ ಹೊರಟೆ

ಅಪಖ್ಯಾತಿಗೆ...

!!ಹಾದಿ ನಿಲ್ಲಿಸುತ್ತಿದೆ
ಸ್ವಲ್ಪ ಜೀವ ಉಳಿದಿದೆ
ಯಾರಿಗೊತ್ತು ಈ ಮುರಿದ ಹೃದಯದಲಿ
ಯಾವ ಬಯಕೆ ಉಳಿದಿದೆ
ಹೋಗಲಿ ಬಿಡು ಹೇ ಹೃದಯ
ಎಲ್ಲರಿಗೂ ತಿಳಿಸುವೆ ನನ್ನ ವಂದನೆಯನ್ನು!!
ಓ...ನಾ ಹೊರಟೆ ನಾ ಹೊರಟೆ
ಅಪಖ್ಯಾತಿಗೆ...

ಮೂಲ : ಆನಂದ್ ಬಕ್ಷಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ  : ಆರ್ .ಡೀ. ಬರ್ಮನ್

Main Shaayar Badnaam
Ho Main Chalaa Main Chalaa
Mehfil Se Naaqaam
Ho Main Chala Main Chala
Main Shaayar Badnaam

Mere Ghar Se Tumko
Kuchh Saamaan Milega
Deewaane Shaayar Kaa
Ek Divaan Milega
Aur Ek Cheez Milegi
Tuta Khaali Jaam
Ho Main Chala Main Chala
Main Shaayar Badnaam

Sholon Pe Chalna Tha
Kaanto Pe Sona Tha
Aur Abhi Ji Bharke
Kismat Pe Rona Tha
Jaane Aise Kitne
Baki Chhodke Kaam
Ho Main Chala Mai.N Chala
Main Shaayar Badnaam

Rasta Rok Rahi Hai
Thodi Jaan Hai Baaki
Jaane Tute Dil Mein
Kya Armaan Hai Baaki
Jaane Bhi De Ae Dil
Sabko Mera Salaam
Ho Main Chala Main Chala
Main Shaayar Badnaam



No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...