Saturday, March 16, 2013

ಹೃದಯದಲಿ ಒಂದು ದೀಪವಿದೆ

Rumi
There is a candle in the heart of man, 
waiting to be kindled.
In separation from the Friend, 
there is a cut waiting to be stitched.
O, you who are ignorant of 
endurance and the burning
fire of love----
Love comes of its own free will, it 
can't be learned
in any school.
ರೂಮಿ
ಮಾನವನ ಹೃದಯದಲಿ ಒಂದು ದೀಪವಿದೆ
ಪ್ರಜ್ವಲಿತವಾಗಲು ಕಾಯುತ್ತಿದೆ
ಸ್ನೇಹಿತನ ಅಗಲಿಕೆಯಲಿ 

ಸೀಳು ಉಂಟಾಗಿದೆ ಹೊಲಿಯಲು ಕಾಯುತ್ತಿದೆ.
ಒಹ್ , ಪ್ರೀತಿಯ ಸಹನಶೀಲತೆ
ಹಾಗು ಪ್ರೀತಿಯ ಜ್ವಲನದ ಕುರಿತು
ಅಜ್ಞಾನದಲ್ಲಿರುವವನೇ.....
ಪ್ರೀತಿ ತನ್ನಂತಾನೆ ಬರುತ್ತದೆ
ಇದನ್ನು ಯಾವುದೇ ಶಾಲೆಯಲಿ ಕಲಿಯಲಾಗದು
ಅನುವಾದ :ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...