ಗೆಳತಿ
ನನ್ನ ಮನೆಯ
ಕಡೆ ಇನ್ನು ನೀನು ಬರಲಾರೆ
ಎಂದು ಹೇಳಿದವಳು,
ನನ್ನ ಸೌಖ್ಯ ಸಮಾಚಾರ
ತಿಳಿಯಲು
ಯಾಕೆ ಪದೇ ಪದೇ ಬಂದು
ನನ್ನನ್ನು
ನನ್ನ ಮನೆಯ ಕಿಡಕಿಯಿಂದ
ಇಣುಕಿ ಹೋಗುವೆ .
by ಹರೀಶ್ ಶೆಟ್ಟಿ, ಶಿರ್ವ
ನನ್ನ ಮನೆಯ
ಕಡೆ ಇನ್ನು ನೀನು ಬರಲಾರೆ
ಎಂದು ಹೇಳಿದವಳು,
ನನ್ನ ಸೌಖ್ಯ ಸಮಾಚಾರ
ತಿಳಿಯಲು
ಯಾಕೆ ಪದೇ ಪದೇ ಬಂದು
ನನ್ನನ್ನು
ನನ್ನ ಮನೆಯ ಕಿಡಕಿಯಿಂದ
ಇಣುಕಿ ಹೋಗುವೆ .
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment