Rumi
I am in love!
I am in love with him.
All this advise--
what's the use?
I have drunk poison.
All this sugar
what's the use?
You say hurry,
tie up his feet.
But its my heart that's gone crazy,
all this rope
around my feet--
what's the use?
ರೂಮಿ
ನಾನು ಪ್ರೀತಿಯಲ್ಲಿದ್ದೇನೆ!
ನಾನು ಅವನನ್ನು ಪ್ರೀತಿಸುತ್ತಿದ್ದೇನೆ
ಈ ಎಲ್ಲ ಸಲಹೆಗಳ
ಪ್ರಯೋಜನ ಏನು ?
ನಾನು ವಿಷ ಕುಡಿದೆ
ಈ ಎಲ್ಲ ಸಕ್ಕರೆಯ
ಪ್ರಯೋಜನ ಏನು ?
ನೀನು ಹೇಳುವೆ ಬೇಗ ಮಾಡು
ಅವನ ಕೈ ಕಾಲು ಕಟ್ಟು
ಆದರೆ ಇದು ನನ್ನ ಹೃದಯ ಮರುಳಾದದ್ದು
ನನ್ನ ಕಾಲುಗಳ ಸುತ್ತ ಈ ಎಲ್ಲ ಹಗ್ಗಗಳ
ಪ್ರಯೋಜನ ಏನು ?
ಅನುವಾದ :by ಹರೀಶ್ ಶೆಟ್ಟಿ, ಶಿರ್ವ
I am in love!
I am in love with him.
All this advise--
what's the use?
I have drunk poison.
All this sugar
what's the use?
You say hurry,
tie up his feet.
But its my heart that's gone crazy,
all this rope
around my feet--
what's the use?
ರೂಮಿ
ನಾನು ಪ್ರೀತಿಯಲ್ಲಿದ್ದೇನೆ!
ನಾನು ಅವನನ್ನು ಪ್ರೀತಿಸುತ್ತಿದ್ದೇನೆ
ಈ ಎಲ್ಲ ಸಲಹೆಗಳ
ಪ್ರಯೋಜನ ಏನು ?
ನಾನು ವಿಷ ಕುಡಿದೆ
ಈ ಎಲ್ಲ ಸಕ್ಕರೆಯ
ಪ್ರಯೋಜನ ಏನು ?
ನೀನು ಹೇಳುವೆ ಬೇಗ ಮಾಡು
ಅವನ ಕೈ ಕಾಲು ಕಟ್ಟು
ಆದರೆ ಇದು ನನ್ನ ಹೃದಯ ಮರುಳಾದದ್ದು
ನನ್ನ ಕಾಲುಗಳ ಸುತ್ತ ಈ ಎಲ್ಲ ಹಗ್ಗಗಳ
ಪ್ರಯೋಜನ ಏನು ?
ಅನುವಾದ :by ಹರೀಶ್ ಶೆಟ್ಟಿ, ಶಿರ್ವ
No comments:
Post a Comment