Saturday, March 16, 2013

ತುಟಿ ಗುಲಾಬಿ ನಗುತ್ತಿರುತ್ತದೆ

Rumi
Even when you tear its petals off one after another, 
the rose keeps laughing and doesn't bend in pain.
"Why should I be afflicted because of a thorn? 
It is the thorn which taught me how to laugh." 
Whatever you lost through fate, 
be certain that it saved you from pain. 
A Sheikh was asked: "What is Sufism?" 
He said: "To feel joy in the heart when sorrow appears."
ರೂಮಿ 
ನೀನು ಕಣ್ಣೀರಿಡುವಾಗ ಅದರ ದಳಗಳು ಒಂದರ ನಂತರ ಒಂದು ಹೊರ ಬಂದರೂ
ನಿನ್ನ ತುಟಿ ಗುಲಾಬಿ ನಗುತ್ತಿರುತ್ತದೆ ಹಾಗು ನೋವಿನಿಂದ ತಗ್ಗುದಿಲ್ಲ
"ನಾನ್ಯಾಕೆ ಮುಳ್ಳುಗಳ ಕಾರಣ ನರಳುತ್ತಿದ್ದೇನೆ"?
ಈ ಮುಳ್ಳುಗಳೇ ನನಗೆ ನಗುವುದನ್ನು ಕಲಿಸಿದೆ.
ಭಾಗ್ಯದ ಮೂಲಕ ನೀ ಕಳೆದುಕೊಂಡದನೆಲ್ಲ
ಕೆಲವೊಂದನ್ನು ನಿನ್ನ ನೋವು ಉಳಿಸಿದೆ
ಶೇಖ್ ಅವರನ್ನು ಕೇಳಲಾಯಿತು "ಸೂಫಿ ತತ್ವ ಅಂದರೆ ಏನು?"
ಅವರು ಉತ್ತರಿಸಿದರು " ದುಃಖ ಒದಗಿದಾಗ ಹೃದಯದಲಿ ಸಂತೋಷವನ್ನು ಅನುಭವಿಸುವುದು.
ಅನುವಾದ: ಹರೀಶ್ ಶೆಟ್ಟಿ, ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...