Sunday, March 31, 2013

ಕವಿ ಮೌನವಾದ

ಒಂದು 
ಕವಿ ಮೌನವಾದ 
ಕಾವ್ಯ ಲೋಕದಲಿ 
ಬೆಳಕು ಬೀರಿ 
ಅಸ್ತವಾದ 
:( :( :(

ನೀನು ಮುಂಗೋಪಿ ಎಂದು ಗೊತ್ತು ನನಗೆ 
ಆದರೆ ಹೀಗೆ ಹೇಳದೆ ಕೇಳದೆ ಮುನಿಸಿ ಬಿಟ್ಟು ಹೋಗುವೆ ಎಂದು ತಿಳಿದಿರಲಿಲ್ಲ :(

1 comment:

  1. ಅತೀವ ನೋವಿಗೆ ಕೆಡವಿಯೇ ಎನ್ನ
    ಹೀಗೆ ಮುನಿಸಿಕೊಂಡು ಹೊರಟರೆ
    ದೊರೆಯೇ,
    ತಪ್ಪಿಸಿಕೊಳ್ಳಲಾರೆ ನನ್ನ ಕಾವ್ಯಾಘಾತವ
    ಹೊತ್ತು ಬಂದೇ ಬರುವೆ ಹಸ್ತಪ್ರತಿ
    ಹಿಂದೆಯೇ ನಾನು....

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...