Tender Words
--Rumi
_______
Tender words we spoke
to one another
are sealed
in the secret vaults of heaven.
One day like rain,
they will fall to earth
and grow green
all over the world.
ಕೋಮಲ ನುಡಿಗಳು
ರೂಮಿ
______
ನಾವು
ನಮ್ಮಲ್ಲಿ ಮಾತನಾಡುವ
ಕೋಮಲ ನುಡಿಗಳು
ಸ್ವರ್ಗದ ರಹಸ್ಯಮಯ ಸಂದೂಕದಲ್ಲಿ
ಮುಚ್ಚಲಾಗುವುದು.
ಒಂದು ದಿವಸ
ಮಳೆಯ ಹಾಗೆ
ಅದು ಭೂಮಿಯ ಮೇಲೆ ಬೀಳುವುದು
ಹಾಗು ಹಸಿರಾಗಿ ಬೆಳೆಯುವುದು
ಪ್ರಪಂಚದಲ್ಲೆಲ್ಲ.
ಅನುವಾದ :ಹರೀಶ್ ಶೆಟ್ಟಿ ,ಶಿರ್ವ
--Rumi
_______
Tender words we spoke
to one another
are sealed
in the secret vaults of heaven.
One day like rain,
they will fall to earth
and grow green
all over the world.
ಕೋಮಲ ನುಡಿಗಳು
ರೂಮಿ
______
ನಾವು
ನಮ್ಮಲ್ಲಿ ಮಾತನಾಡುವ
ಕೋಮಲ ನುಡಿಗಳು
ಸ್ವರ್ಗದ ರಹಸ್ಯಮಯ ಸಂದೂಕದಲ್ಲಿ
ಮುಚ್ಚಲಾಗುವುದು.
ಒಂದು ದಿವಸ
ಮಳೆಯ ಹಾಗೆ
ಅದು ಭೂಮಿಯ ಮೇಲೆ ಬೀಳುವುದು
ಹಾಗು ಹಸಿರಾಗಿ ಬೆಳೆಯುವುದು
ಪ್ರಪಂಚದಲ್ಲೆಲ್ಲ.
ಅನುವಾದ :ಹರೀಶ್ ಶೆಟ್ಟಿ ,ಶಿರ್ವ
No comments:
Post a Comment