Rumi
A lover asked his beloved,
Do you love yourself more
than you love me?
The beloved replied,
I have died to myself
and I live for you.
I've disappeared from myself
and my attributes.
I am present only for you.
I have forgotten all my learnings,
but from knowing you
I have become a scholar.
I have lost all my strength,
but from your power
I am able.
If I love myself
I love you.
If I love you
I love myself.
ಪ್ರೇಮಿ ಕೇಳಿದ ತನ್ನ ಒಲವಿಗೆ
ಪ್ರೀತಿಸುವೇಯಾ ನೀನು ನಿನ್ನನ್ನು
ನನ್ನಿಂದ ಹೆಚ್ಚು ?
ಪ್ರೀಯತಮೆ ಉತ್ತರಿಸಿದಳು
ನಿನಗಾಗಿ ಜೀವಿಸುವೆ ನಾನು
ನನಗಾಗಿ ಸತ್ತು
ನಾನು ನನ್ನಿಂದ ಮರೆಯಾಗಿ
ನನ್ನ ಗುಣಗಳನ್ನು
ಪ್ರದರ್ಶಿಸುವೆ ಕೇವಲ ನಿನಗಾಗಿ
ನಾನೆಲ್ಲ ನನ್ನ ಕಲಿಕೆಗಳನ್ನು ಮರೆತೇ
ಆದರೆ ತಿಳಿದು ನಿನ್ನನ್ನು
ಜ್ಞಾನಿ ನಾನಾದೆ
ಕಳೆದುಕೊಂಡೆ ನಾನು ನನ್ನ ಎಲ್ಲ ಸಾಮರ್ಥ್ಯ
ಆದರೆ ನಿನ್ನ ಶಕ್ತಿಯಿಂದ
ನಾನು ಸಮರ್ಥ
ನಾನು ನನ್ನನ್ನು ಪ್ರೀತಿಸಿದರೆ
ನಿನ್ನನ್ನು ಪ್ರೀತಿಸುವೆ
ನಿನ್ನನ್ನು ಪ್ರೀತಿಸಿದರೆ
ನಾನು ನನ್ನನ್ನು ಪ್ರೀತಿಸುವೆ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
A lover asked his beloved,
Do you love yourself more
than you love me?
The beloved replied,
I have died to myself
and I live for you.
I've disappeared from myself
and my attributes.
I am present only for you.
I have forgotten all my learnings,
but from knowing you
I have become a scholar.
I have lost all my strength,
but from your power
I am able.
If I love myself
I love you.
If I love you
I love myself.
ಪ್ರೇಮಿ ಕೇಳಿದ ತನ್ನ ಒಲವಿಗೆ
ಪ್ರೀತಿಸುವೇಯಾ ನೀನು ನಿನ್ನನ್ನು
ನನ್ನಿಂದ ಹೆಚ್ಚು ?
ಪ್ರೀಯತಮೆ ಉತ್ತರಿಸಿದಳು
ನಿನಗಾಗಿ ಜೀವಿಸುವೆ ನಾನು
ನನಗಾಗಿ ಸತ್ತು
ನಾನು ನನ್ನಿಂದ ಮರೆಯಾಗಿ
ನನ್ನ ಗುಣಗಳನ್ನು
ಪ್ರದರ್ಶಿಸುವೆ ಕೇವಲ ನಿನಗಾಗಿ
ನಾನೆಲ್ಲ ನನ್ನ ಕಲಿಕೆಗಳನ್ನು ಮರೆತೇ
ಆದರೆ ತಿಳಿದು ನಿನ್ನನ್ನು
ಜ್ಞಾನಿ ನಾನಾದೆ
ಕಳೆದುಕೊಂಡೆ ನಾನು ನನ್ನ ಎಲ್ಲ ಸಾಮರ್ಥ್ಯ
ಆದರೆ ನಿನ್ನ ಶಕ್ತಿಯಿಂದ
ನಾನು ಸಮರ್ಥ
ನಾನು ನನ್ನನ್ನು ಪ್ರೀತಿಸಿದರೆ
ನಿನ್ನನ್ನು ಪ್ರೀತಿಸುವೆ
ನಿನ್ನನ್ನು ಪ್ರೀತಿಸಿದರೆ
ನಾನು ನನ್ನನ್ನು ಪ್ರೀತಿಸುವೆ
ಅನುವಾದ :ಹರೀಶ್ ಶೆಟ್ಟಿ, ಶಿರ್ವ
No comments:
Post a Comment