ಇದು ಯಾವುದು ಎಲೆ ಬಿತ್ತು ಶಾಖೆಯಿಂದ ?
ಇದು ಯಾವುದು ಎಲೆ ಬಿತ್ತು ಶಾಖೆಯಿಂದ ?ಇದರ ಬಣ್ಣ ಯಾವುದು ?ಇದರ ಜಾತಿ ಯಾವುದು ?ಇದರ ಗಮ್ಯ ಯಾವುದು ?ಇದರ ಧ್ಯೇಯ ಏನು ?ಇದರ ಗತಿ ಏನು ?ಯಾಕೆ ಈ ಎಲ್ಲ ಪ್ರಶ್ನೆಗಳು?ನಾಲ್ಕು ದಿನದ ಆಟ ಜೀವನರಂಗು ರಂಗಿನ ನೋಟ ಜೀವನಪ್ರೀತಿ ,ಆತ್ಮೀಯತೆಯ ಪಾಠ ಜೀವನ ಪ್ರೀತಿ ನೀಡಿದರೆ ಪ್ರೀತಿ ಸಿಗುವುದು
ಇದೇ ವಹಿವಾಟು ಬದುಕಿನ
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment