Tuesday, March 12, 2013

ನನ್ನದು ಯಾವುದೇ ಹೆಜ್ಜೆವಿರಲಿ

!!ನನ್ನದು ಯಾವುದೇ ಹೆಜ್ಜೆವಿರಲಿ 
ಅದು ನಿನ್ನ ಹಾದಿಯಲಿ-೨ 
ಅಂದರೆ ನೀನೆಲ್ಲಿಯೂ.. 
ಅಂದರೆ ನೀನೆಲ್ಲಿಯೂ ಇದ್ದರೂ 
ನೀನಿರುವೆ ನನ್ನ ದೃಷ್ಟಿಯಲಿ!!-೨ 

!!ನೋವಿನ ಸಂಬಂಧ ನಿಜವಾದಲ್ಲಿ 
ಈ ಅಗಲಿಕೆ ಏನು-೨ 
ಅಗಲುವರು ಅವರು 
ಲೋಪವಿದ್ದರೆ ಅವರ ಪ್ರೀತಿಯಲಿ!! 
ನನ್ನದು ಯಾವುದೇ ಹೆಜ್ಜೆವಿರಲಿ....

!!ಅಡಗಿರುವೆ ನನ್ನಲ್ಲಿ
ನೀನೆಲ್ಲಿಯೋ ಓ ಗೆಳೆಯ-೨
ನೀನಿಲ್ಲದಿದ್ದರೆ ನನ್ನ ನಗುವಿನಲಿ
ಇರುವೆ ನನ್ನ ವೇದನೆಯಲಿ!!
ನನ್ನದು ಯಾವುದೇ ಹೆಜ್ಜೆವಿರಲಿ....

ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ : ಲಕ್ಷ್ಮಿ ಕಾಂತ್ ಪ್ಯಾರೆಲಾಲ್
ಚಿತ್ರ : ದೋಸ್ತಿ

( mera to jo bhi qadam hai
wo teri raah men hai ) -2
ke tu kahin bhi
ke tu kahin bhi rahe
tu meri nigaah men hai-2

( khara hai dard ka riishata
to phir judaai kya ) -2
juda to hote hain wo
khot jin ki chaah men hai
mera to jo bhi qadam hai...

( chhupa hua sa mujhi men
hai tu kahin ai dost ) -2
meri hasi men nahin hai
to meri aah men hai
mera to jo bhi qadam hai....

www.youtube.com/watch?v=PtInko5jBYU

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...