Rumi
“In your light I learn how to love.
In your beauty, how to make poems.
You dance inside my chest where no-one sees you,
but sometimes I do, and that sight becomes this art.”
ರೂಮಿ
ನಾನು ಕಲಿತೆ ನಿನ್ನ ಬೆಳಕಲ್ಲಿ ಪ್ರೀತಿಸುವುದು ಹೇಗೆ ಎಂದು
ನಿನ್ನ ಸುಂದರತೆಯಲ್ಲಿ ಕವಿತೆ ಕಟ್ಟುವುದು ಹೇಗೆ ಎಂದು
ನೀನು ನಲಿಯುವೆ ನನ್ನ ಎದೆಯೊಳಗೆ, ಯಾರೂ ನಿನ್ನನ್ನು ಕಾಣಲಾರರು
ಆದರೆ ಕೆಲವೊಮ್ಮೆ ನನಗೆ ಕಂಡು ಬರುವೆ ಹಾಗು ಆ ದೃಶ್ಯ ಕಲೆಯಾಗುತ್ತದೆ .
ಅನುವಾದ :ಹರೀಶ್ ಶೆಟ್ಟಿ,ಶಿರ್ವ

No comments:
Post a Comment