Rumi
Birdsong
________
Birdsong brings relief
to my longing
I'm just as ecstatic as they are,
but with nothing to say!
Please universal soul, practice
some song or something through me!
ರೂಮಿ
ಹಕ್ಕಿಗಳ ಹಾಡು
__________
ನೆಮ್ಮದಿ ನೀಡುತ್ತದೆ ಹಕ್ಕಿಗಳ ಹಾಡು
ತೀರಿಸುತ್ತದೆ ನನ್ನ ಹಂಬಲದ ಪಾಡು
ಇದ್ದೇನೆ ಆನಂದಪರವಶದಲಿ ಅವರ ಹಾಗೆ ನಾನೂ
ಆದರೆ ಹೇಳಲು ಇಲ್ಲ ಏನೂ
ಹೇ ಸರ್ವ ಸಾಮಾನ್ಯ ಆತ್ಮಗಳೇ
ದಯಮಾಡಿ ಅಭ್ಯಾಸ ಮಾಡಿಕೊಳ್ಳಿ
ಕೆಲವು ಹಾಡುಗಳಿಂದ ಅಥವಾ ನನ್ನ ಮೂಲಕ ತಿಳಿದು ಕೊಳ್ಳಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
Birdsong
________
Birdsong brings relief
to my longing
I'm just as ecstatic as they are,
but with nothing to say!
Please universal soul, practice
some song or something through me!
ರೂಮಿ
ಹಕ್ಕಿಗಳ ಹಾಡು
__________
ನೆಮ್ಮದಿ ನೀಡುತ್ತದೆ ಹಕ್ಕಿಗಳ ಹಾಡು
ತೀರಿಸುತ್ತದೆ ನನ್ನ ಹಂಬಲದ ಪಾಡು
ಇದ್ದೇನೆ ಆನಂದಪರವಶದಲಿ ಅವರ ಹಾಗೆ ನಾನೂ
ಆದರೆ ಹೇಳಲು ಇಲ್ಲ ಏನೂ
ಹೇ ಸರ್ವ ಸಾಮಾನ್ಯ ಆತ್ಮಗಳೇ
ದಯಮಾಡಿ ಅಭ್ಯಾಸ ಮಾಡಿಕೊಳ್ಳಿ
ಕೆಲವು ಹಾಡುಗಳಿಂದ ಅಥವಾ ನನ್ನ ಮೂಲಕ ತಿಳಿದು ಕೊಳ್ಳಿ
ಅನುವಾದ : ಹರೀಶ್ ಶೆಟ್ಟಿ,ಶಿರ್ವ
No comments:
Post a Comment