Saturday, March 2, 2013

ಏರಿಸು ತನ್ನ ಮಾತನ್ನು

Rumi 
“Raise your words, not voice. It is rain that grows flowers, not thunder.”
ರೂಮಿ 
ಏರಿಸು ತನ್ನ ಮಾತನ್ನು 
ಏರಿಸ ಬೇಡ ತನ್ನ ಸ್ವರವನ್ನು
ಮಳೆ ಬೆಳೆಸುವುದು ಹೂವನ್ನು 
ಗುಡುಗು ಬೆಳೆಸುವುದಿಲ್ಲ ಏನನ್ನು
ಅನುವಾದ : ಹರೀಶ್ ಶೆಟ್ಟಿ , ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...