!!ಯಾರೂ ಸಂಗಾತಿ ಇಲ್ಲ
ಯಾರೂ ಆಸರೆ ಇಲ್ಲ
ನಾನ್ಯಾರಿಗೂ ಇಲ್ಲ
ನನಗೂ ಯಾರಿಲ್ಲ!!
ಯಾರೂ ಸಂಗಾತಿ ಇಲ್ಲ...
!!ಸಂಜೆ ಏಕಾಂತವಾಗಿದೆ
ಗಮ್ಯ ಬರುವುದು ಹೇಗೆ-೨
ನನಗೆ ಹಾದಿ ತೋರಿಸುವಂತ
ಅದೇ ತಾರೆ ಉಳಿಯಲಿಲ್ಲ !!
ಯಾರೂ ಸಂಗಾತಿ ಇಲ್ಲ...
!!ನೋಟಗಳೆ ನಗದಿರಿ
ನಿಮ್ಮನ್ನು ಭೇಟಿ ಮಾಡಲಾರೆ-೨
ನೀವು ನನ್ನಾಗಲಿಲ್ಲ
ನಾನೂ ನಿಮ್ಮ ಆಗಲಿಲ್ಲ !!
ಯಾರೂ ಸಂಗಾತಿ ಇಲ್ಲ...
!!ಹೇಗೆ ಹೇಳಲಿ ನಾನೆಲ್ಲಿ
ಹೀಗೆಯೇ ಹೋಗುತ್ತಿದ್ದೇನೆ-೨
ನನ್ನನ್ನು ಪುನಃ ಕರೆಯುವ
ಅದೇ ಇಷಾರೆ ಉಳಿಯಲಿಲ್ಲ!!
ಯಾರೂ ಸಂಗಾತಿ ಇಲ್ಲ...
ಮೂಲ : ಮಜರೂಹ್ ಸುಲ್ತಾನಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಕಿಶೋರ್ ಕುಮಾರ್
ಸಂಗೀತ : ಕಿಶೋರ್ ಕುಮಾರ್
ಚಿತ್ರ : ಜ್ಹುಮ್ರೂ
कोई हमदम न रहा, कोई सहारा न रहा
हम किसी के न रहे, कोई हमारा न रहा
शाम तन्हाई की है, आएगी मंज़िल कैसे
जो मुझे राह दिखाए, वही तारा न रहा
कोई हमदम न रहा...
ऐ नज़ारों न हँसो, मिल न सकूँगा तुमसे
वो मेरे हो न सके, मैं भी तुम्हारा न रहा
कोई हमदम न रहा...
क्या बताऊँ मैं कहाँ, यूँ ही चला जाता हूँ
जो मुझे फिर से बुला ले, वो इशारा न रहा
कोई हमदम न रहा...
www.youtube.com/watch?v=TDPb2ShfjHo
No comments:
Post a Comment