ಗೆಳತಿ
ನಾನು ಸೋತೆ ಎಂದು
ಹೇಳಿ
ನಿನ್ನ ಗೆಲುವು ಕಾಣುವುದರಲ್ಲಿ
ನನಗೆ ಏನೂ ಅಭ್ಯಂತರ ಇಲ್ಲ
ಆದರೆ ಮನಸ್ಸಲ್ಲಿ ಒಂದು ಆಸೆ
ನನಗೋಸ್ಕರ ಯಾರು
ಸೋಲನ್ನು ಒಪ್ಪಿ
ನನ್ನನ್ನು ಪ್ರೀತಿಸುವರು
ಎಂದು ಸಾಭೀತು ಮಾಡಬೇಕೆಂದು
by ಹರೀಶ್ ಶೆಟ್ಟಿ, ಶಿರ್ವ
ನಾನು ಸೋತೆ ಎಂದು
ಹೇಳಿ
ನಿನ್ನ ಗೆಲುವು ಕಾಣುವುದರಲ್ಲಿ
ನನಗೆ ಏನೂ ಅಭ್ಯಂತರ ಇಲ್ಲ
ಆದರೆ ಮನಸ್ಸಲ್ಲಿ ಒಂದು ಆಸೆ
ನನಗೋಸ್ಕರ ಯಾರು
ಸೋಲನ್ನು ಒಪ್ಪಿ
ನನ್ನನ್ನು ಪ್ರೀತಿಸುವರು
ಎಂದು ಸಾಭೀತು ಮಾಡಬೇಕೆಂದು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment