Tuesday, March 5, 2013

ನೀನೆನ್ನ ಋಣಿ

Rumi
“And still, after all this time, the Sun has never said to the Earth,
"You owe me."
Look what happens with love like that.
It lights up the sky.”
ರೂಮಿ
"ಈಗಲೂ , ಈ ಎಲ್ಲ ಸಮಯದ ನಂತರ, "ನೀನೆನ್ನ ಋಣಿ " ಎಂದು ಸೂರ್ಯ ಎಂದೂ ಭೂಮಿಗೆ ಹೇಳಲಿಲ್ಲ. "
"ಹಾಗೆಯೇ ಈ ಪ್ರೀತಿಯಲಿ ನೋಡು ಏನಾಗುತ್ತಿದೆ. 
ಇದು ಆಕಾಶವನ್ನೆಲ್ಲ ಬೆಳಗಿಸುತ್ತಿದೆ ."

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...