Rumi
“The same wind that uproots trees
makes the grass shine.
The lordly wind loves the weakness
and the lowness of grasses.
Never brag of being strong.
The axe doesn't worry how thick the branches are.
It cuts them to pieces. But not the leaves.
It leaves the leaves alone.”
ರೂಮಿ
"ಮರವನ್ನು ಬೇರು ಸಹಿತ ಕಿತ್ತು ಹಾಕುವ ಗಾಳಿ
ಹುಲ್ಲನ್ನು ಹೊಳೆಯುವಂತೆ ಮಾಡುತ್ತದೆ.
ಗರ್ವದ ಗಾಳಿ ದುರ್ಬಲತೆಯನ್ನು ಪ್ರೀತಿಸುತ್ತದೆ
ಹಾಗು ಹುಲ್ಲುಗಳ ನಿಮ್ನತೆಯನ್ನು.
ಶಕ್ತಿಶಾಲಿಯೆಂದು ಹೆಮ್ಮ ಪಡಬೇಡಿ.
ಶಾಖೆಗಳು ಎಷ್ಟು ದಪ್ಪವಾಗಿದೆಯೆಂದು ಕೊಡಲಿ ಚಿಂತಿಸುವುದಿಲ್ಲ .
ಅದು ಅವುಗಳನ್ನು ಕತ್ತರಿಸಿ ಸಣ್ಣ ತುಂಡು ಮಾಡುವುದು. ಆದರೆ ಎಲೆಗಳನ್ನು ಅಲ್ಲ.
ಅದು ಎಲೆಗಳನ್ನು ಹಾಗೆಯೇ ಬಿಟ್ಟು ಬಿಡುವುದು."
ಅನುವಾದ :ಹರೀಶ್ ಶೆಟ್ಟಿ, ಶಿರ್ವ

No comments:
Post a Comment