Monday 15 April 2013

ನೀ ಓಡಿ ಓಡಿ ಬಂದೆ

ಮೃದಂಗ ಬಾರಿಸಿದೆ 
ನೀ ಬರಲಿಲ್ಲ 
ಶಹನಾಯಿ ಊದಿದೆ
ನೀ ಬರಲಿಲ್ಲ 
ಪ್ರೀತಿಯ ಪರಿ ನೋಡು 
ನನಗೆ ಸೌಖ್ಯವಿಲ್ಲವೆಂದು ಗೊತ್ತಾದ ಕೂಡಲೇ 
ನೀ ಓಡಿ ಓಡಿ ಬಂದೆ
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಅದೇ ಒಲವಿನ ಸಾಕ್ಷಾತ್ಕಾರ...

    ReplyDelete