ಮದುವೆ ಆದಾಗ
ಅವಳ
ನಿದ್ರೆಯ
ಗೊರಕೆಗಳೆಲ್ಲ
ನನಗೆ ಸುಗಮ ಸಂಗೀತವೆಂದು ಹೇಳುತ್ತಿದ್ದವನು
ಮದುವೆಯ ಕೆಲವು ವರುಷ ನಂತರ
ಅವಳ
ನಿದ್ರೆಯ
ಗೊರಕೆಗಳೆಲ್ಲ
ನನ್ನ ಜೀವ ಹಿಂಡುವ ಶೋಕಗೀತೆಗಳೆಂದು ಹೇಳುತ್ತಿದ್ದಾನೆ
by ಹರೀಶ್ ಶೆಟ್ಟಿ ,ಶಿರ್ವ
ಅವಳ
ನಿದ್ರೆಯ
ಗೊರಕೆಗಳೆಲ್ಲ
ನನಗೆ ಸುಗಮ ಸಂಗೀತವೆಂದು ಹೇಳುತ್ತಿದ್ದವನು
ಮದುವೆಯ ಕೆಲವು ವರುಷ ನಂತರ
ಅವಳ
ನಿದ್ರೆಯ
ಗೊರಕೆಗಳೆಲ್ಲ
ನನ್ನ ಜೀವ ಹಿಂಡುವ ಶೋಕಗೀತೆಗಳೆಂದು ಹೇಳುತ್ತಿದ್ದಾನೆ
by ಹರೀಶ್ ಶೆಟ್ಟಿ ,ಶಿರ್ವ
ನಮ್ಮ ಮನೆಯಲ್ಲಿ ಉಲ್ಟಾ ಕಥೆ ಹರೀಶಣ್ಣ! ಪಾಪ ನನ್ನಾಕೆ ನನ್ನ ಗೊರಕೆಯನ್ನು ಹೇಗೆ ಸಹಿಸಿಕೊಂಡಿದ್ದಾಳೋ! :-D
ReplyDelete:) , :) , ಏನು ಮಾಡುವುದು, ಉಪಾಯವಿಲ್ಲ ,ಸಹಿಸಿ ಕೊಳ್ಳಬೇಕು.
ReplyDelete