Sunday, April 14, 2013

ಅರಿವಾಯಿತು ಇಂದು ನನಗೆ

ಗೆಳತಿ, 
ಅರಿವಾಯಿತು 
ಇಂದು ನನಗೆ, 
ಈ ಮೃದು ಹೃದಯಕ್ಕೆ 
ವೇದನೆ ಏನೋ ಆಯಿತು, 
ಆದರೆ ಮನಸ್ಸಿನ ಭ್ರಮೆ 
ಎಲ್ಲ ಮಾಯವಾಯಿತು.
by ಹರೀಶ್ ಶೆಟ್ಟಿ, ಶಿರ್ವ

2 comments:

  1. ನೋವು ಬೇಗ ಮಾಗಿತಲ್ಲ ಗೆಳೆಯ ನಮಗೆ ಅದೇ ಸಮಾಧಾನ... :-D

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...