Saturday, April 6, 2013

ಭಿಕ್ಷುಕ ಮತ್ತು ನಾಯಿ

ಭಿಕ್ಷೆ ಬೇಡಿ ತಂದ
ತಿಂಡಿ ತಿನ್ನುವಾಗ
ಆ ಭಿಕ್ಷುಕನಲ್ಲಿ  
ನಾಯಿವೊಂದು ಬಂತು
ಒಲುಮೆ ಮೂಡಿತು
ಆ ತಿಂಡಿ ನಾಯಿಯ ತುತ್ತಾಯಿತು
by ಹರೀಶ್ ಶೀಟಿ, ಶಿರ್ವ 

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...