Saturday, April 6, 2013

ಪುಸ್ತಕದಲಿ ಪ್ರಕಟವಾಗುವುದು ಪ್ರೀತಿಯ ಕಥೆಗಳು

ಪುಸ್ತಕದಲಿ ಪ್ರಕಟವಾಗುವುದು  
ಪ್ರೀತಿಯ ಕಥೆಗಳು 
ನಿಜವಾದ ಪ್ರಪಂಚದಲಿ 
ಪ್ರೀತಿಯೇ ಇಲ್ಲ 
ಜಗದ ಬಾಜಾರದಲಿ ಇದೊಂದು ಅಂತಹ ವಸ್ತು 
ಅಂದರೆ ಅದರ 
ಯಾರಿಗೂ ಅಗತ್ಯವೇ ಇಲ್ಲ 
ಇದು ವ್ಯರ್ಥದ ಬೆಲೆ ಇಲ್ಲದ ವಸ್ತು 
ಇದು ಪ್ರಕೃತಿಯ ಆರಾಮದ ವಸ್ತು 
ಇದು ಕೇವಲ ನಾಮ ಮಾತ್ರದ ವಸ್ತು 

ಮೂಲ : ಸಾಹಿರ್ ಲುಧ್ಯಾನವಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
ಚಿತ್ರ : ತ್ರಿಶುಲ್ (ಮೊಹಬ್ಬತ್ ಬಡೇ ಕಾಮ್  ಕಿ  ಚೀಜ್ ಹೈ -ಅದರ ಒಂದು ಅಂಶ )

kitaabon mein chhapate hain chaahat ke kisse
hakikat kee duniyaan mein chaahat naheen hai
jamaane ke baajar mein ye wo shay hai
ke jis kee kisee ko jarurat naheen hai
ye bekaar, bedaam kee cheej hai
ye kudarat ke aaraam kee cheej hai
ye bas naam hee naam kee cheej hai

www.youtube.com/watch?v=lFZxfn51puk

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...