Saturday, April 13, 2013

ರಾಮ ರಹೀಮ

ಕಬೀರ ದೋಹ
ಹಿಂದೂ ಹೇಳುವನು ರಾಮ ನಮ್ಮ ಅಪ್ತನೆಂದು ,ತುರ್ಕಿ ಹೇಳುವನು ರಹೀಮ ನಮ್ಮ
ಪರಸ್ಪರ ಜಗಳಾಡಿ ನಾಶ ಹೊಂದುವರು, ಯಾರಿಗೂ ತಿಳಿಯದು ಧರ್ಮದ ಮರ್ಮ
ಅನುವಾದ :ಹರೀಶ್ ಶೆಟ್ಟಿ,ಶಿರ್ವ 
कबीर दोहा 
कहै हिन्दु मोहि राम पिआरा, तुरक कहे रहिमाना।

आपस में दोऊ लरि-लरि मुए, मरम न कोऊ जाना।।

2 comments:

  1. ಸುಮ್ಮನೆ ಗೆರೆ ಗೀಚಿ ಕುಳಿತ ಮನುಜನ ಅಲ್ಪ ಮತಿಯನ್ನು ಕಬೀರರು ಸರಿಯಾಗಿಯೇ ಝಾಡಿಸಿದ್ದಾರೆ. ಭಾವಾನುವಾದ ಮನಸ್ಸಿಗೆ ನಾಟುವಂತಿದೆ.

    ReplyDelete
  2. ಕಬೀರರ ಸಮಯಪ್ರಜ್ಞೆ ಅದ್ಭುತವಾಗಿತ್ತು , ಸ್ಥಿತಿ ಕಂಡ ಕೂಡಲೇ ಅವರು ಸಹಜವಾಗಿಯೇ ಏನೋ ಹೇಳುತ್ತಿದ್ದರೂ, ಅದೇ ಎಲ್ಲಾ ಅವರ ದೋಹ ರೂಪ ತಾಳಿದೆ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...