Monday, April 15, 2013

ಸಣ್ಣ ದೀಪದ ಅಂದ

ಜಗ ಬೆಳಗಿಸುವ 
ಸೂರ್ಯ ಅಲ್ಲ ಅದು 
ಆದರೆ 
ಪುಟ್ಟ ಬೆಳಕು ಬೀರುವ 
ಈ ಸಣ್ಣ ದೀಪದ 
ಅಂದ ಕಡಿಮೆ ಏನಲ್ಲ. 
by ಹರೀಶ್ ಶೆಟ್ಟಿ, ಶಿರ್ವ

2 comments:

  1. ಬೆಳಕಿನ ಮೂಲ ಹಣತೆಯದೇ ಆದರೂ ಕಾರ್ಗತ್ತಳ ಗಾವಿಯೊಳಗೆ ಅದೇ ಸೂರ್ಯ ರಶ್ಮೀ...

    ReplyDelete
  2. ಸರಿ ಹೇಳಿದ್ದೀರಿ ಬದರಿ ಸರ್ .

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...