ಇನ್ನೊಂದು ಜೀವನ (Innondu Jeevana)
www.harishshettyshirva.blogspot.com
Thursday, April 4, 2013
ಕಂಬಳ
ಕಂಬಳದಲ್ಲಿ
ಓಡುವ ಕೋಣಗಳಿಗೆ
ಏನು ಗೊತ್ತು
ಅದು ಏಕೆ ಓಡುತ್ತಿದ್ದೆಯೆಂದು
ಅದು ಅದಕ್ಕೆ ಸಿಗುವ
ಹೊಡೆತ ತಾಳಲಾರದೆ ಓಡುವುದು
ಸೋಲು ಗೆಲುವು
ಆ ಕೋಣಗಳ ಮಾಲಿಕನಿಗೆ ಸೇರಿದ್ದು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment
Newer Post
Older Post
Home
Subscribe to:
Post Comments (Atom)
ಸಿದ್ಧಿದಾತ್ರಿ
No comments:
Post a Comment