ಮರಣ
______
ದೂರ ತನಕ
ನೀರವತೆ
ಕೇವಲ
ಕಣ್ಣೀರ ಕೋಲಾಹಲ
-----
ನೆಲದ ಮೇಲೆ ಗಂಡನ ಶವ
ನೂರಾರು ಹೂ ಮಾಲೆಗಳು
ಅವಳಿಗೆ ಪುಟ್ಟ ಮಗು ಕೇಳುತ್ತಿದೆ
"ಅಮ್ಮ , ಅಪ್ಪನಿಗೆ ಏನಾಯಿತು?"
-----
ಸತ್ತವನ ಆತ್ಮ
ಎಲ್ಲರನ್ನೂ ನೋಡುತ್ತಿದೆ
ತುಟಿಯಲಿ ಒಂದು ನಗು
ಶವ ಸಂಸ್ಕಾರಕ್ಕೆ ಬಂದಿದ
ಗೆಳೆಯರನ್ನು ಕಂಡು
---
ಆತ್ಮ
ನೋಡುತ್ತಿದೆ
ಹೀಗೆ ಎಲ್ಲರನ್ನೂ ನೋಡುತ್ತಿದ್ದಂತೆ
ಹೆಂಡತಿ ಮಗುವನ್ನು
ಕಂಡು ಮೌನವಾಯಿತು
ಕಣ್ಣೀರ ಹನಿಯಾಗಿ
ಹೆಂಡತಿಯ ಕಣ್ಣಿಂದ ಹರಿಯಿತು
by ಹರೀಶ್ ಶೆಟ್ಟಿ, ಶಿರ್ವ
______
ದೂರ ತನಕ
ನೀರವತೆ
ಕೇವಲ
ಕಣ್ಣೀರ ಕೋಲಾಹಲ
-----
ನೆಲದ ಮೇಲೆ ಗಂಡನ ಶವ
ನೂರಾರು ಹೂ ಮಾಲೆಗಳು
ಅವಳಿಗೆ ಪುಟ್ಟ ಮಗು ಕೇಳುತ್ತಿದೆ
"ಅಮ್ಮ , ಅಪ್ಪನಿಗೆ ಏನಾಯಿತು?"
-----
ಸತ್ತವನ ಆತ್ಮ
ಎಲ್ಲರನ್ನೂ ನೋಡುತ್ತಿದೆ
ತುಟಿಯಲಿ ಒಂದು ನಗು
ಶವ ಸಂಸ್ಕಾರಕ್ಕೆ ಬಂದಿದ
ಗೆಳೆಯರನ್ನು ಕಂಡು
---
ಆತ್ಮ
ನೋಡುತ್ತಿದೆ
ಹೀಗೆ ಎಲ್ಲರನ್ನೂ ನೋಡುತ್ತಿದ್ದಂತೆ
ಹೆಂಡತಿ ಮಗುವನ್ನು
ಕಂಡು ಮೌನವಾಯಿತು
ಕಣ್ಣೀರ ಹನಿಯಾಗಿ
ಹೆಂಡತಿಯ ಕಣ್ಣಿಂದ ಹರಿಯಿತು
by ಹರೀಶ್ ಶೆಟ್ಟಿ, ಶಿರ್ವ
No comments:
Post a Comment