Tuesday, April 23, 2013

Kabir Doha (ಕಬೀರ ದೋಹ )

ಕಬೀರ ದೋಹ
ಉಪ್ಪು ನೋಡಿ ಹೊರಟಿತು, ಅಳೆಯಲು ಸಮುದ್ರದ ಆಳವನ್ನು! 
ತಾನೇ ನೀರಲ್ಲಿ ಕರಗಿತು, ಯಾರು ಹೇಳಲು ಬರುವರು ಆಳವನ್ನು !! 
ಅನುವಾದ : ಹರೀಶ್ ಶೆಟ್ಟಿ,ಶಿರ್ವ 
कबीर दोहा
चली जो पुतली लौन की, थाह सिंधु का लेन |
आपहू गली पानी भई, उलटी काहे को बैन ||

(ಭಗವಂತ ಸಮುದ್ರ ಸಮಾನ, ಭಕ್ತ ಅವನ ಆಳ ಅಳೆಯಲು ಹೋಗಿ ಅವನಲ್ಲಿ ಮರೆಯಾಗುತ್ತಾನೆ.
ಅಂದರೆ ಭಗವಂತನ ಇದ್ದಾನೆ, ಇಲ್ಲ ಎಂಬ ವರದಿ ನೀಡುವವರು ಅಸ್ತಿತ್ವದಲ್ಲಿಲ್ಲ )

2 comments:

  1. ಭಕ್ತ ಮತ್ತು ಭಗವಂತನ ವಿವರಣೆ ಇಲ್ಲಿದೆ.

    ReplyDelete
  2. ಹೌದು ಸರ್, ತುಂಬಾ ಧನ್ಯವಾದಗಳು.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...