Kabir Doha (ಕಬೀರ ದೋಹ )
ಕಬೀರ ದೋಹಶ್ರಮದಿಂದಲೇ ಎಲ್ಲವೂ ಸಾಧ್ಯ, ಶ್ರಮವಿಲ್ಲದೆ ಏನೂ ಸಿಗದು!! ನೇರ ಬೆರಳಿನಿಂದ ಹೆಪ್ಪುಗಟ್ಟಿದ ಬೆಣ್ಣೆ, ಎಂದೂ ತೆಗೆಯಲು ಆಗದು!!
ಅನುವಾದ : ಹರೀಶ್ ಶೆಟ್ಟಿ, ಶಿರ್ವ कबीरा दोहा श्रम से ही सब कुछ होत है, बिन श्रम मिले कुछ नाही |सीधे ऊँगली घी जमो, कबसू निकसे नाही ||
No comments:
Post a Comment