Saturday, April 27, 2013

Kabir Doha (ಕಬೀರ ದೋಹ )

ಕಬೀರ ದೋಹ
ಮಾಡುತ್ತಲಿದ್ದೆ ಏಕೆ ಮಾಡುತ್ತಲಿದ್ದೆ ,ಈಗ ಮಾಡಿದ ನಂತರ ಪಶ್ಚಾತಾಪ ಯಾಕೆ ಪಡುವೆ!
ಜಾಲಿಮರ ಬಿತ್ತಿದೆ, ಮಾವು ಎಲ್ಲಿಂದ ಪಡೆಯುವೆ!! 
ಅನುವಾದ : ಹರೀಶ್ ಶೆಟ್ಟಿ, ಶಿರ್ವ 
कबीर दोहा 
करता रहा सो क्यों रहा, अब करी क्यों पछताए |
बोये पेड़ बबूल का, अमुआ कहा से पाए ||

1 comment:

  1. ಮಾಡಿದ್ದುಣ್ಣೋ ಮಾರಾಯ ಎನ್ನುವಂತೆ ಬದುಕಲ್ಲೂ. ಒಳ್ಳೆಯ ದೋಹ.

    ReplyDelete

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...