Kabir Doha (ಕಬೀರ ದೋಹ )
ಕಬೀರ ದೋಹಮಾಡುತ್ತಲಿದ್ದೆ ಏಕೆ ಮಾಡುತ್ತಲಿದ್ದೆ ,ಈಗ ಮಾಡಿದ ನಂತರ ಪಶ್ಚಾತಾಪ ಯಾಕೆ ಪಡುವೆ!ಜಾಲಿಮರ ಬಿತ್ತಿದೆ, ಮಾವು ಎಲ್ಲಿಂದ ಪಡೆಯುವೆ!! ಅನುವಾದ : ಹರೀಶ್ ಶೆಟ್ಟಿ, ಶಿರ್ವ कबीर दोहा करता रहा सो क्यों रहा, अब करी क्यों पछताए |बोये पेड़ बबूल का, अमुआ कहा से पाए ||
ಮಾಡಿದ್ದುಣ್ಣೋ ಮಾರಾಯ ಎನ್ನುವಂತೆ ಬದುಕಲ್ಲೂ. ಒಳ್ಳೆಯ ದೋಹ.
ReplyDelete