Sunday, April 7, 2013

ಶಾಂತಚಿತ್ತ ಇಂದು ರವಿ

ರವಿಯ ಆಗಮನ 
ಯಾವಗಲು ಮನಸ್ಸಿಗೆ ಹಿತ ನೀಡುತ್ತದೆ 
ಆದರೆ ಇಂದು ಯಾಕೋ 
ಮನಸ್ಸಲ್ಲಿ ಬೇಸರ 
ಕಣ್ಣಲ್ಲಿ ಆದ್ರತೆ 
ಹೃದಯದಲಿ ಅಸೀಮ ವೇದನೆ 
ಮೋಡಗಳ ಸ್ಪಂದನ 
ವರುಣನ ಆರ್ಭಟ
ಶಾಂತಚಿತ್ತ ಇಂದು ರವಿ ,ನಮ್ಮ ರವಿ 
by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಚಂದ್ರಯಾನ

  ವಿಶ್ವದಲಿ ಏರಲಿದೆ ಇಂದು ಭಾರತದ ಮಾನ, ಚಂದ್ರನ ಮೇಲೆ ಇಳಿಯಲಿದೆ ಇಂದು ನಮ್ಮ ಚಂದ್ರಯಾನ, ನಮ್ಮ ವೈಜ್ಞಾನಿಕರ ಪರಿಶ್ರಮಕ್ಕೆ ಸಿಗುವುದು ಇಂದು ಉತ್ತಮ ಸ್ಥಾನ,  ಚಂದ್ರನ ಮೇ...