Thursday, April 4, 2013

ಸಂಜೆ ಆಯಿತು

ಸಂಜೆ ಆಯಿತು 
ಇಲ್ಲ ಸವಾರಿ
ನಾನೂ ದಣಿದಿದ್ದೇನೆ 
ಕುದುರೆಯೂ ಸುಸ್ತು ಬಾಯಾರಿ 
by ಹರೀಶ್ ಶೆಟ್ಟಿ,ಶಿರ್ವ

No comments:

Post a Comment

ಸಿದ್ಧಿದಾತ್ರಿ