!! ನೀನು ಹೀಗೆ ಮರೆಯಲಾರೆ ನನ್ನನ್ನು
ಹೌದು, ನೀನು ಹೀಗೆ ಮರೆಯಲಾರೆ ನನ್ನನ್ನು
ಎಂದಾದರೂ ಕೇಳಿದರೆ ನನ್ನ ಹಾಡನ್ನು
ಒಟ್ಟೊಟ್ಟಿಗೆ ನೀನು ಗುನುಗುನಿಸುವೆ ಹಾಡನ್ನು!!
ಹೌದು, ನೀನು ಹೀಗೆ ಮರೆಯಲಾರೆ ನನ್ನನ್ನು
!!ಆ ವಸಂತ ಋತು
ಆ ರಾತ್ರಿ ಹುಣ್ಣಿಮೆಯ
ನಾವು ನುಡಿದ ಮಾತುಗಳು ಪ್ರೀತಿಯ -೨
ಆ ನೋಟಗಳೆಲ್ಲ ನೆನಪಾಗುವುದು
ವಿಚಾರದಲಿ ನೀನು ತಂದಾಗ ನನ್ನನ್ನು!!
ಹೌದು, ನೀನು ಹೀಗೆ ಮರೆಯಲಾರೆ ನನ್ನನ್ನು
!!ನನ್ನ ಕೈಯಲ್ಲಿ ನಿನ್ನ ಚಹರೆ ಇತ್ತು
ಯಾವುದೇ ಗುಲಾಬಿ ಹೂವು ಇದ್ದಂತೆ -೨
ಮತ್ತೆ ನಿನ್ನ ಬಾಹುಗಳ ಆಧಾರ ಪಡೆದಿದ್ದೆ
ಹೇಗೆ ಮರೆಯುವೆ ಆ ಸಂಜೆಯನ್ನು!!
ಹೌದು, ನೀನು ಹೀಗೆ ಮರೆಯಲಾರೆ ನನ್ನನ್ನು
!!ನನ್ನನ್ನು ನೋಡದಿದ್ದರೆ
ನಿನಗೆ ನೆಮ್ಮದಿ ಇರುತ್ತಿರಲಿಲ್ಲ
ಒಂದು ಅಂತಹ ಸಮಯವೂ ಕಳೆದೋಗಿದೆ -೨
ಸುಳ್ಳೆಂದರೆ ಕೇಳು ಹೃದಯದಿಂದ
ನಾನು ಹೇಳಿದರೆ ಮುನಿಸುವೆ ನನ್ನಿಂದ ನೀನು!!
ಹೌದು, ನೀನು ಹೀಗೆ ಮರೆಯಲಾರೆ ನನ್ನನ್ನು
ಮೂಲ : ಹಸರತ್ ಜೈಪುರಿ
ಅನುವಾದ : ಹರೀಶ್ ಶೆಟ್ಟಿ, ಶಿರ್ವ
ಹಾಡಿದವರು : ಮೊಹಮ್ಮದ್ ರಫಿ
ಸಂಗೀತ :ಶಂಕರ್ ಜೈ ಕಿಶನ್
ಚಿತ್ರ : ಪಗಲ ಕಹಿ ಕ
तुम मुझे यूँ भुला ना पाओगे
हाँ तुम मुझे यूँ भुला ना पाओगे
जब कभी भी सुनोगे गीत मेरे
संग संग तुम भी गुनगुनाओगे
हाँ तुम मुझे यूँ भुला ना पाओगे
हो तुम मुझे यूँ ...
(वो बहारें वो चांदनी रातें
हमने की थी जो प्यार की बातें ) \- २
उन नज़ारों की याद आएगी
जब खयालों में मुझको लाओगे
हाँ तुम मुझे यूँ भुला ना पाओगे
हो तुम मुझे यूँ ...
(मेरे हाथों में तेरा चेहरा था
जैसे कोई गुलाब होता है ) \- २
और सहारा लिया था बाहों का
वो शाम किस तरह भुलाओगे
हाँ तुम मुझे यूँ भुला ना पाओगे
हो तुम मुझे यूँ ...
(मुझको देखे बिना क़रार ना था
एक ऐसा भी दौर गुज़रा है ) \- २
झूठ मानूँ तो पूछलो दिल से
मैं कहूंगा तो रूठ जाओगे
हाँ तुम मुझे यूं भुला ना पाओगे
जब कभी भी ...
http://www.youtube.com/watch?v=3WQAfAfxFoI
No comments:
Post a Comment